My dear Kannada friends, Kannada is not my mother tongue. Please correct any mistakes.
ಮಧ್ಯಮಾವತಿ - ಆದಿ ತಾಳ
ಶಿವ ದರುಶನ ನಮಗಾಯಿತು
ಶಿವ ದರುಶನ ನಮಗಾಯಿತು ಕೇಲೇ
ಶಿವರಾತ್ರಿಯ ಜಾಗರಣೆ ಎಲ್ಲಿ || ಶಿವ ದರುಶನ ||
ಶಿವ ದರುಶನ ನಮಗಾಯಿತು ಕೇಲೇ
ಶಿವರಾತ್ರಿಯ ಜಾಗರಣೆ ಎಲ್ಲಿ || ಶಿವ ದರುಶನ ||
ಪಾತಾಳ ಗಂಗೆಯ ಸ್ನಾನವ ಮಾಡಲು
ಪಾತಕವೆಲ್ಲಾ ಪರಿಹಾರವೂ
ಜ್ಯೋತಿರ್ಲಿಂಗನ ಧ್ಯಾನವ ಮಾಡಲು
ದ್ಯೂತಗಳಿಲ್ಲ ಅನುದಿನವೂ || ಶಿವ ದರುಶನ ||
ಪಾತಕವೆಲ್ಲಾ ಪರಿಹಾರವೂ
ಜ್ಯೋತಿರ್ಲಿಂಗನ ಧ್ಯಾನವ ಮಾಡಲು
ದ್ಯೂತಗಳಿಲ್ಲ ಅನುದಿನವೂ || ಶಿವ ದರುಶನ ||
ಆಡುತ ಪಾಡುತ ಏರುತ ಬಸವನ
ಆನಂದದಲಿ ನಲಿದಾಡುತಲಿ
ಶಿಖರನ ಕಂಡೆನು ಪುರಂದರ ವಿಠಲನ
ಹರಿ (ಶಿವ) ನಾರಾಯಣ ಧ್ಯಾನದಲಿ || ಶಿವ ದರುಶನ ||
ಆನಂದದಲಿ ನಲಿದಾಡುತಲಿ
ಶಿಖರನ ಕಂಡೆನು ಪುರಂದರ ವಿಠಲನ
ಹರಿ (ಶಿವ) ನಾರಾಯಣ ಧ್ಯಾನದಲಿ || ಶಿವ ದರುಶನ ||
No comments:
Post a Comment