ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಅಂದಾವರಿ ಮುಂದಾ..ವರಿ..
ಮತ್ತೆ ತಾವರಿ ಪುಷ್ಪ..
ಅಂದಾವರಿ ಮುಂದಾ..ವರಿ..
ಮತ್ತೆ ತಾವರಿ ಪುಷ್ಪ..
ಚಂದಕ್ಕಿ ಮಾಲೆ ಬಿಲ್ಪತ್ರೇ..
ಮಾದೇವ ನಿಂಗೆ..
ಚಂದಕ್ಕಿ ಮಾಲೆ...
ಬಿಲ್ಪತ್ರೆ ತುಳಸಿ ದಳವಾ
ಮಾದಪ್ಪಾ.. ಪೂಜೆಗೆ ಬಿರಿದು...
ಮಾದೇವ ನಿಮ್ಮ
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ತಪ್ಪಲೇ.. ಬೇಳಗಿವ್ನಿ..ತುಪ್ಪವ ಕಾಸಿವ್ನಿ
ತಪ್ಪಲೇ.. ಬೇಳಗಿವ್ನಿ..ತುಪ್ಪವ ಕಾಸಿವ್ನಿ
ಕಿತ್ತಾಳೆ ಹಣ್ಣು ತಂದಿವ್ನಿ...
ಮಾದಪ್ಪ ನಿಂಗೆ...
ಕಿತ್ತಾಳೆ ಹಣ್ಣಾ....
ತಂದಿವ್ನಿ ಮಾದಪ್ಪಾ...
ಕಿತ್ತಾಡಿ ಬರುವ ಪರಸೇಗೇ...
ಮಾದೇವ ನಿಮ್ಮ...
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಹುಚ್ಚೆಳ್ಳು ಹೂವಿನಂಗೆ
ಹೆಚ್ಚ್ಯಾವೋ ನಿಮ್ಮ ಪರುಸೇ..
ಹುಚ್ಚೆಳ್ಳು ಹೂವಿನಂಗೆ
ಹೆಚ್ಚ್ಯಾವೋ ನಿಮ್ಮ ಪರುಸೇ..
ಎಚ್ಚಾಳಕಾರ ಮಾದೇ...ವಾ..
ಎಚ್ಚಾಳಕಾರ ಮಾದಪ್ಪಾ ಬರುವಾಗ..
ಹಟ್ಟಿ ಹಂಬಲ ಮರತಾರೋ...
ಮಾದೇವ ನಿಮ್ಮ
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಬೆಟ್ಟಕ್ಕೂಗೋವರೆಗೆ....
ಹಟ್ಟಿ ಹಂಬಲ ಯಾಕೆ...
ಬೆಟ್ಟದ್ಮಾದೇವ ಗತಿಯೆಂದು..
ಮಾದೇವ..ನೀವೆ..
ಬೆಟ್ಟಾದ ಮಾದೇವ..ಗತಿಯೆಂದು
ಅವರಿನ್ನೂ...
ಹಟ್ಟಿ ಹಂಬಲವ..ಮರತಾರೋ..
ಮಾದೇವ ನಿಮ್ಮ..
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಅಂದಾವರಿ ಮುಂದಾ..ವರಿ..
ಮತ್ತೆ ತಾವರಿ ಪುಷ್ಪ..
ಅಂದಾವರಿ ಮುಂದಾ..ವರಿ..
ಮತ್ತೆ ತಾವರಿ ಪುಷ್ಪ..
ಚಂದಕ್ಕಿ ಮಾಲೆ ಬಿಲ್ಪತ್ರೇ..
ಮಾದೇವ ನಿಂಗೆ..
ಚಂದಕ್ಕಿ ಮಾಲೆ...
ಬಿಲ್ಪತ್ರೆ ತುಳಸಿ ದಳವಾ
ಮಾದಪ್ಪಾ.. ಪೂಜೆಗೆ ಬಿರಿದು...
ಮಾದೇವ ನಿಮ್ಮ
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ತಪ್ಪಲೇ.. ಬೇಳಗಿವ್ನಿ..ತುಪ್ಪವ ಕಾಸಿವ್ನಿ
ತಪ್ಪಲೇ.. ಬೇಳಗಿವ್ನಿ..ತುಪ್ಪವ ಕಾಸಿವ್ನಿ
ಕಿತ್ತಾಳೆ ಹಣ್ಣು ತಂದಿವ್ನಿ...
ಮಾದಪ್ಪ ನಿಂಗೆ...
ಕಿತ್ತಾಳೆ ಹಣ್ಣಾ....
ತಂದಿವ್ನಿ ಮಾದಪ್ಪಾ...
ಕಿತ್ತಾಡಿ ಬರುವ ಪರಸೇಗೇ...
ಮಾದೇವ ನಿಮ್ಮ...
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಹುಚ್ಚೆಳ್ಳು ಹೂವಿನಂಗೆ
ಹೆಚ್ಚ್ಯಾವೋ ನಿಮ್ಮ ಪರುಸೇ..
ಹುಚ್ಚೆಳ್ಳು ಹೂವಿನಂಗೆ
ಹೆಚ್ಚ್ಯಾವೋ ನಿಮ್ಮ ಪರುಸೇ..
ಎಚ್ಚಾಳಕಾರ ಮಾದೇ...ವಾ..
ಎಚ್ಚಾಳಕಾರ ಮಾದಪ್ಪಾ ಬರುವಾಗ..
ಹಟ್ಟಿ ಹಂಬಲ ಮರತಾರೋ...
ಮಾದೇವ ನಿಮ್ಮ
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಬೆಟ್ಟಕ್ಕೂಗೋವರೆಗೆ....
ಹಟ್ಟಿ ಹಂಬಲ ಯಾಕೆ...
ಬೆಟ್ಟದ್ಮಾದೇವ ಗತಿಯೆಂದು..
ಮಾದೇವ..ನೀವೆ..
ಬೆಟ್ಟಾದ ಮಾದೇವ..ಗತಿಯೆಂದು
ಅವರಿನ್ನೂ...
ಹಟ್ಟಿ ಹಂಬಲವ..ಮರತಾರೋ..
ಮಾದೇವ ನಿಮ್ಮ..
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
ಸುಜೂಗಾದ ಸೂಜು ಮಲ್ಲಿಗೆ
ಮಾದೇವ ನಿಮ್ಮ
ಮಂಡೆಮ್ಯಾಲೆ ದುಂಡು ಮಲ್ಲಿಗೆ
No comments:
Post a Comment