Saturday, 10 March 2018

ಶಂಕರಾಯ ಶಂಕರಾಯ ಶಂಕರಾಯ ಮಂಗಳಂ
ಶಂಕರೀ ಮನೋಹರಾಯ ಶಾಶ್ವತಾಯ ಮಂಗಳಂ ||
ಗುರುದೇವ ಮಂಗಳಂ ಸದ್ಗುರುದೇವ ಮಂಗಳಂ
ಗಜಾನನಾಯ ಮಂಗಳಂ ಷಡಾನನಾಯ ಮಂಗಳಂ ||
ರಾಜಾರಾಮ ಮಂಗಳಂ ಶ್ರೀ ವೇಣುಕೃಷ್ಣ ಮಂಗಳಂ
ಸೀತಾರಾಮ ಮಂಗಳಂ ಶ್ರೀ ರಾಧೇಶ್ಯಾಮ ಮಂಗಳಂ ||
ಆನಂದ ಮಂಗಳಂ ಪರಮಾನಂದ ಮಂಗಳಂ
ಸದಾನಂದ ಮಂಗಳಂ ಚಿದಾನಂದ ಮಂಗಳಂ ||

No comments:

Post a Comment