Wednesday, 17 July 2019

ಶಿವ ಶಿವ ಎನ್ನದ ನಾಲಿಗೆ ಏಕೆ
ಶಿವನನು ಸ್ಮರಿಸದ ಜೀವವು ಏಕೆ
ಶಿವ ಶಿವ ಎನ್ನದ ನಾಲಿಗೆ ಏಕೆ
ಪೂಜೆಯ ಮಾಡದ ಕರವೇಕೆ
ಸೇವೆಯ ಮಾಡದ ಜನ್ಮವೇಕೆ ಹೇಳು
Shiva shiva ennade in telugu
ಶಿವ ಶಿವ ಎನ್ನದ ನಾಲಿಗೆ ಏಕೆ
ಈಶ್ವರನೆಂದರೆ ಶಾಶ್ವತ ಸುಖವು
ಶಂಕರನೆಂದರೆ ಸಂತೋಷ ದಿನವು
ಪ್ರೇಮದಿ ಕೂಗಲು ಶಂಕರಾ
ಪ್ರೇಮದಿ ಕೂಗಲು ಶಿವ ಬಂದು
ದರುಶನ ನೀಡುವ ದೀನರಾತ್ಮ ಬಂಧು
ಶಿವ ಶಿವ ಎನ್ನದ ನಾಲಿಗೆ ಏಕೆ
ಚಿತ್ರ:- ಹೇಮಾವತಿ
ಸಾಹಿತ್ಯ:- ಚಿ. ಉದಯಶಂಕರ್
ಸಂಗೀತ:- ಎಲ್. ವೈದ್ಯನಾಥನ್
ಹಾಡಿದವರು:- ಎಸ್. ಜಾನಕಿ
శివ శివ ఎన్నద నాలిగె ఏకె
శివనను స్మరిసద జీవవు ఏకె
శివ శివ ఎన్నద నాలిగె ఏకె
పూజెయ మాడద కరవేకె
సేవెయ మాడద జన్మవేకే హేళు

ఈశ్వరనెందరె శాశ్వత సుఖవు
శంకరనెందరె సంతోష దినవు
ప్రేమది కూగలు శంకరా శివ బంధు
దరుశన నీడువ దీనరాత్మ బంధు

No comments:

Post a Comment